PhonePe ₹200 Cashback Offer | ಕೇವಲ ₹1 ಕಳಿಸಿ ₹200 ಫ್ರೀ ಪಡ್ಕೊಳ್ಳಿ (100% Working)

ನಮಸ್ಕಾರ ಗೆಳೆಯರೇ... ಇವತ್ತು ನಾನು ನಿಮಗೆಲ್ಲರಿಗೂ ಒಂದು ಸಕ್ಕತ್ ಗುಡ್ ನ್ಯೂಸ್ ತಂದಿದ್ದೀನಿ. PhonePe ಬಳಸೋರಿಗೆ ಬರೋಬ್ಬರಿ ಇನ್ನೂರು ರೂಪಾಯಿ ಕ್ಯಾಶ್‌ಬ್ಯಾಕ್ ಕೊಡಿಸ್ತೀನಿ ಹೌದು, ನೀವು ಓದುತ್ತಿರುವುದು ನೂರಕ್ಕೆ ನೂರು ಸತ್ಯ. ನಾನ್ ಹೇಳಿದ್ದನ್ನ ನೀಟಾಗಿ ಕೇಳಿಸ್ಕೊಳ್ಳಿ, ಖಂಡಿತ ನಿಮಗೂ ಈ ಕ್ಯಾಶ್‌ಬ್ಯಾಕ್ ಸಿಗುತ್ತೆ.

ಡಿಜಿಟಲ್ ಪೇಮೆಂಟ್ ಅಂದ ತಕ್ಷಣ ನಮಗೆ ಮೊದಲು ನೆನಪಾಗೋದೇ PhonePe. ನೀವಿನ್ನೂ PhonePe ಬಳಸುತ್ತಿಲ್ಲವೆಂದರೆ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಹೊಸದಾಗಿ ಸ್ಮಾರ್ಟ್‌ಫೋನ್ ತೆಗೆದುಕೊಂಡಿದ್ದರೆ, ಅವರಿಗೆ ಈ ಆಫರ್ ಹೇಳಿಮಾಡಿಸಿದಂತಿದೆ.

👉ಈ ₹200 ಕ್ಯಾಶ್‌ಬ್ಯಾಕ್ ಆಫರ್ ಯಾರಿಗೆ?

ಗಮನದಲ್ಲಿಡಿ, ಈ ಆಫರ್ ಎಲ್ಲರಿಗೂ ಅಲ್ಲ. ಯಾರು ಫಸ್ಟ್ ಟೈಮ್  PhonePe ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ, ಹೊಸದಾಗಿ ಬಳಸಲು ಶುರು ಮಾಡುತ್ತಾರೋ, ಅವರಿಗೆ ಮಾತ್ರ ಈ ಆಫರ್ ಅನ್ವಯಿಸುತ್ತದೆ. ಅಂದರೆ, ಇದೊಂದು ಹೊಸ ಬಳಕೆದಾರರ (New User) ಸ್ಪೆಷಲ್ ಆಫರ್ ಆಗಿದೆ.

👉ಈ ₹200 ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ? (ಸ್ಟೆಪ್-ಬೈ-ಸ್ಟೆಪ್ ಗೈಡ್)

ನೀವು ಯಾವುದೇ ಗೊಂದಲವಿಲ್ಲದೆ ಈ ಹಣವನ್ನು ಪಡೆಯಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ:

  • ಹಂತ 1: ಸರಿಯಾದ ಲಿಂಕ್ ಬಳಸಿ ಡೌನ್‌ಲೋಡ್ ಮಾಡಿ ಮೊದಲನೆಯದಾಗಿ, ಯಾರದಾದರೂ ರೆಫರಲ್ ಲಿಂಕ್ (Referral Link) ಮೂಲಕವೇ ನೀವು ಆ್ಯಪ್ ಡೌನ್‌ಲೋಡ್ ಮಾಡಬೇಕು. ನೇರವಾಗಿ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿದರೆ ಕ್ಯಾಶ್‌ಬ್ಯಾಕ್ ಸಿಗದಿರುವ ಸಾಧ್ಯತೆ ಇರುತ್ತದೆ. (ನಿಮ್ಮ ಸ್ನೇಹಿತರು ಕಳಿಸಿದ ಲಿಂಕ್ ಅಥವಾ ಇಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ).
  • ಹಂತ 2: ರಿಜಿಸ್ಟರ್ ಮಾಡಿ ಆ್ಯಪ್ ಇನ್‌ಸ್ಟಾಲ್ ಆದ ನಂತರ, ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ಹಾಕಿ ಲಾಗಿನ್/ರಿಜಿಸ್ಟರ್ ಆಗಿ.
  • ಹಂತ 3: ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ PhonePe ಹೋಮ್ ಸ್ಕ್ರೀನ್‌ನಲ್ಲಿ 'Add Bank Account' ಎಂಬ ಆಯ್ಕೆ ಇರುತ್ತದೆ. ಅಲ್ಲಿ ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿ, ನಿಮ್ಮ ಡೆಬಿಟ್/ಎಟಿಎಂ ಕಾರ್ಡ್ ಡೀಟೇಲ್ಸ್ ನೀಡಿ UPI ಪಿನ್ ಸೆಟ್ ಮಾಡಿಕೊಳ್ಳಿ.
  • ಹಂತ 4: ಮೊದಲ ಟ್ರಾನ್ಸಾಕ್ಷನ್ ಮಾಡಿ (ಬಹಳ ಮುಖ್ಯ) ಅಕೌಂಟ್ ಲಿಂಕ್ ಆದ ತಕ್ಷಣ, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಯಾವುದೇ PhonePe ಬಳಕೆದಾರರಿಗೆ (ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ) ಕೇವಲ ₹1 (ಒಂದು ರೂಪಾಯಿ) ಯನ್ನು UPI ಮೂಲಕ ಕಳಿಸಿ.

👉ಅಲ್ಲೇ ನಿಮಗೆ ಸಿಗುತ್ತೆ ₹200 ಕ್ಯಾಶ್‌ಬ್ಯಾಕ್

ನೀವು ಯಶಸ್ವಿಯಾಗಿ ಆ 1 ರೂಪಾಯಿಯನ್ನು ಕಳಿಸಿದ ತಕ್ಷಣವೇ, ಮ್ಯಾಜಿಕ್ ನಡೆಯುತ್ತದೆ! ಕ್ಷಣಾರ್ಧದಲ್ಲಿ PhonePe ಕಡೆಯಿಂದ ನಿಮ್ಮ ವಾಲೆಟ್‌ಗೆ ನೇರವಾಗಿ ₹200 ಕ್ಯಾಶ್‌ಬ್ಯಾಕ್ (Cashback) ಜಮಾ ಆಗುತ್ತದೆ. ಈ ಹಣವನ್ನು ನೀವು ಮೊಬೈಲ್ ರೀಚಾರ್ಜ್, ಕರೆಂಟ್ ಬಿಲ್ ಪಾವತಿ ಅಥವಾ ಬೇರೆ ಯಾವುದೇ ಬಿಲ್ ಪಾವತಿಸಲು ಬಳಸಿಕೊಳ್ಳಬಹುದು.

ನೆನಪಿರಲಿ:

  • ನಿಮ್ಮ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ಒಂದೇ ಆಗಿರಬೇಕು.
  • ಬ್ಯಾಂಕ್ ಖಾತೆಗೆ ATM/Debit ಕಾರ್ಡ್ ಇರುವುದು ಕಡ್ಡಾಯ.
  • ಮೊದಲ ವಹಿವಾಟನ್ನು (First transaction) UPI ಮೂಲಕವೇ ಮಾಡಬೇಕು.

ತೀರ್ಮಾನ: ನೋಡಿದ್ರಲ್ಲಾ ಗೆಳೆಯರೇ, ಕೇವಲ ಒಂದು ಆ್ಯಪ್ ಇನ್‌ಸ್ಟಾಲ್ ಮಾಡಿ, ಒಂದು ರೂಪಾಯಿ ಕಳಿಸಿದರೆ ಬರೋಬ್ಬರಿ ಇನ್ನೂರು ರೂಪಾಯಿ ಲಾಭ ಪಡೆಯಬಹುದು. ನೀವು ಯಾಕೆ ವೇಟ್ ಮಾಡ್ತಿದ್ದೀರಾ? ಮನೆಯಲ್ಲಿ ಇನ್ನು ಯಾರು PhonePe ಬಳಸುತ್ತಿಲ್ಲವೋ, ಅವರ ಫೋನ್‌ನಲ್ಲಿ ಈಗ್ಲೇ ಇನ್‌ಸ್ಟಾಲ್ ಮಾಡಿಸಿ ಲಾಭ ಪಡೆಯಿರಿ.

You have to wait 30 seconds.

Generating Download Link...

2 ಕಾಮೆಂಟ್‌ಗಳು

ನವೀನ ಹಳೆಯದು