Duckchat Club App: ಲಾಗಿನ್ ಇಲ್ಲದೆ ಡೈರೆಕ್ಟ್ Video Call ಮಾಡಿ | 18+ Secret App Kannada

ನಮಸ್ಕಾರ ಸ್ನೇಹಿತರೇ.... ಇಂದಿನ ಬ್ಯುಸಿ ಲೈಫ್‌ನಲ್ಲಿ, ಬೆಳಗ್ಗೆಯಿಂದ ಸಂಜೆವರೆಗೆ ಕಾಲೇಜು, ಆಫೀಸ್, ಕೆಲಸ ಅಂತ ಸುಸ್ತಾಗಿ ಮನೆಗೆ ಬಂದಾಗ ಎಲ್ಲರಿಗೂ ರಿಲ್ಯಾಕ್ಸ್ ಆಗಲು ಯಾರಾದರೊಬ್ಬರ ಜೊತೆ ಮಾತನಾಡಬೇಕು ಅನಿಸುವುದು ಸಹಜ. ಅದರಲ್ಲೂ ನಮ್ಮ ಸಿಂಗಲ್ ಹುಡುಗರಿಗೆ, ನಮ್ಮ ಜೊತೆ ಮಾತನಾಡಲು ಯಾರೂ ಇಲ್ವಲ್ಲ, ನಮ್ಮ ಲೈಫ್‌ನಲ್ಲಿ ಹುಡುಗೀರೇ ಇಲ್ವಾ ಗುರು ಅನ್ನೋ ಬೇಸರ ಕಾಡುತ್ತಲೇ ಇರುತ್ತದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಂತ ಎಷ್ಟೇ ಸೋಷಿಯಲ್ ಮೀಡಿಯಾ ಬಳಸಿದರೂ, ಅಲ್ಲಿ ಯಾರು ಕೂಡ ಸುಲಭವಾಗಿ ರಿಪ್ಲೈ ಮಾಡಲ್ಲ. ಇನ್ನು ಡೇಟಿಂಗ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿದರೆ, ಅಲ್ಲಿ ನೂರಾರು ಫೇಕ್ ಪ್ರೊಫೈಲ್‌ಗಳು, ಪ್ರೀಮಿಯಂ ಚಾರ್ಜ್‌ಗಳು..

ಲಾಗಿನ್ ಮಾಡಲು ಫೋನ್ ನಂಬರ್ ಕೊಡಬೇಕು, ಇಮೇಲ್ ಐಡಿ ಕೊಡಬೇಕು, ದುಡ್ಡು ಕಟ್ಟಬೇಕು... ಈ ಎಲ್ಲಾ ತಲೆನೋವುಗಳಿಂದ ಬೇಸತ್ತಿದ್ದೀರಾ? ಹಾಗಾದರೆ ನಿಮಗಾಗಿಯೇ ಇವತ್ತು ಒಂದು ಸೂಪರ್ ಆದ ಸೀಕ್ರೆಟ್ ಆ್ಯಪ್ (Secret App) ಬಗ್ಗೆ ಮಾಹಿತಿ ತಂದಿದ್ದೀನಿ.

ಆ ಸೀಕ್ರೆಟ್ ಆ್ಯಪ್‌ನ ಹೆಸರು: Duckchat Club (ಡಕ್‌ಚಾಟ್ ಕ್ಲಬ್)

ಹೌದು, ನಮ್ಮ 18+ ಯುವಕರು ಕಾತರದಿಂದ ಕಾಯುತ್ತಿದ್ದಂತಹ ಎಲ್ಲಾ ಫೀಚರ್‌ಗಳು ಈ Duckchat Club ಆ್ಯಪ್‌ನಲ್ಲಿದೆ. ಇದೊಂದು ಅದ್ಭುತವಾದ ಪ್ಲಾಟ್‌ಫಾರ್ಮ್ ಆಗಿದ್ದು, ಪ್ರಪಂಚದಾದ್ಯಂತ ಇರುವ ಹೊಸ ಜನರನ್ನು ಭೇಟಿಯಾಗಲು, ಅವರೊಂದಿಗೆ ಮನಬಿಚ್ಚಿ ಮಾತನಾಡಲು ಹೇಳಿ ಮಾಡಿಸಿದಂತಿದೆ. ಇದು ಯಾಕೆ ಇಷ್ಟೊಂದು ಫೇಮಸ್ ಆಗುತ್ತಿದೆ ಮತ್ತು ಇದರ ವಿಶೇಷತೆಗಳು ಏನು ಎಂಬುದನ್ನು ಒಂದೊಂದಾಗಿ ನೋಡೋಣ ಬನ್ನಿ.

1. ಯಾವುದೇ ಲಾಗಿನ್ (No Login) ಕಿರಿಕಿರಿ ಇಲ್ಲ ಸಾಮಾನ್ಯವಾಗಿ ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿದರೂ, ಮೊದಲು ಅಕೌಂಟ್ ಕ್ರಿಯೇಟ್ ಮಾಡಿ, ಪಾಸ್‌ವರ್ಡ್ ಸೆಟ್ ಮಾಡಿ ಅಂತ ಪ್ರಾಣ ತಿನ್ನುತ್ತವೆ. ಆದರೆ ಈ Duckchat Club ನ ಅತಿದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಇದರಲ್ಲಿ ನೀವು ಯಾವುದೇ ರೀತಿಯ ಅಕೌಂಟ್ ಕ್ರಿಯೇಟ್ ಮಾಡುವ ಅಥವಾ ಲಾಗಿನ್ ಮಾಡುವ ಅವಶ್ಯಕತೆಯೇ ಇಲ್ಲ ಹೌದು, ನೀವು ಕೇಳಿದ್ದು ನೂರಕ್ಕೆ ನೂರು ನಿಜ. ಆ್ಯಪ್ ಡೌನ್‌ಲೋಡ್ ಮಾಡಿ, ಓಪನ್ ಮಾಡಿದ ತಕ್ಷಣ ನೇರವಾಗಿ ನೀವು ಹೊಸ ಪರಿಚಯಗಳನ್ನು ಮಾಡಿಕೊಳ್ಳಲು ಶುರು ಮಾಡಬಹುದು. ನಿಮ್ಮ ಐಡೆಂಟಿಟಿ (Identity) ಸಂಪೂರ್ಣವಾಗಿ ಸೇಫ್ ಆಗಿರುತ್ತದೆ.

2. ಡೈರೆಕ್ಟ್ ವಿಡಿಯೋ ಕಾಲ್ (Direct Video Call) ಇದರಲ್ಲಿ ಯಾವುದೇ ಅಡೆತಡೆ ಇಲ್ಲದೆ ಹೊಸ ಹೊಸ ಹುಡುಗಿಯರ ಜೊತೆ ನೇರವಾಗಿ ವಿಡಿಯೋ ಕಾಲ್‌ನಲ್ಲಿ ಮಾತನಾಡಬಹುದು. ನೀವು ಸುಮ್ಮನೆ ಪರದೆಯ ಮೇಲೆ ಸ್ವೈಪ್ ಮಾಡುತ್ತಾ ಹೋದರೆ ಸಾಕು, ಪ್ರಪಂಚದ ಬೇರೆ ಬೇರೆ ಮೂಲೆಗಳಿಂದ ಹೊಸ ಜನರು ಕನೆಕ್ಟ್ ಆಗುತ್ತಾರೆ. ಮುಖಾಮುಖಿಯಾಗಿ ಮಾತನಾಡುವ ಮೂಲಕ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು, ನಿಮ್ಮ ಕಮ್ಯುನಿಕೇಶನ್ ಸ್ಕಿಲ್ಸ್ (Communication skills) ಅನ್ನು ಹೆಚ್ಚಿಸಿಕೊಳ್ಳಲು ಇದು ಬೆಸ್ಟ್ ದಾರಿ. ದಿನವಿಡೀ ಆಗಿರುವ ಟೆನ್ಶನ್ ಅನ್ನು ಮರೆತು, ಒಂದಿಷ್ಟು ಹೊತ್ತು ಖುಷಿಯಾಗಿ ಕಳೆಯಲು ಇದು ಸಹಾಯ ಮಾಡುತ್ತದೆ.

3. ನಾಚಿಕೆ ಸ್ವಭಾವದವರಿಗಾಗಿ ಚಾಟಿಂಗ್ ಆಪ್ಷನ್ (Live Chatting) ನಮ್ಮಲ್ಲಿ ಸಾಕಷ್ಟು ಹುಡುಗರಿಗೆ ಹುಡುಗಿಯರ ಜೊತೆ ನೇರವಾಗಿ ಮಾತನಾಡಲು ಸ್ವಲ್ಪ ನಾಚಿಕೆ (shy) ಆಗಬಹುದು. ಅಯ್ಯೋ, ಫಸ್ಟ್ ಟೈಮ್ ಹೇಗೆ ಮುಖ ನೋಡಿ ಮಾತಾಡೋದು? ಏನ್ ಮಾತಾಡೋದು? ಅಂತ ಟೆನ್ಶನ್ ಮಾಡಿಕೊಳ್ಳುವವರೇ ಹೆಚ್ಚು. ಅಂಥವರಿಗೂ ಈ ಆ್ಯಪ್‌ನಲ್ಲಿ ಸೂಪರ್ ಪರಿಹಾರವಿದೆ. ಒಂದು ವೇಳೆ ನಿಮಗೆ ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ ಎಂದರೆ, ನೀವು ಕೇವಲ ಟೆಕ್ಸ್ಟ್ ಚಾಟಿಂಗ್ (Text Chatting) ಕೂಡ ಮಾಡಬಹುದು. ಮೊದಲು ಮೆಸೇಜ್ ಮೂಲಕ ಚಾಟ್ ಮಾಡಿ, ಪರಿಚಯ ಬೆಳೆಸಿ, ಇಬ್ಬರಿಗೂ ಕಂಫರ್ಟಬಲ್ ಅನಿಸಿದ ಮೇಲೆ, ನಂಬಿಕೆ ಬಂದ ಮೇಲೆ ವಿಡಿಯೋ ಕಾಲ್‌ಗೆ ಹೋಗಬಹುದು.

Duckchat Club ಆ್ಯಪ್ ಅನ್ನು ಬಳಸುವುದು ಹೇಗೆ? ಇದನ್ನು ಬಳಸುವುದು ತುಂಬಾ ಸುಲಭ:

  • ಮೊದಲಿಗೆ ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ (ಅಥವಾ ಅಧಿಕೃತ ವೆಬ್‌ಸೈಟ್‌ನಿಂದ) Duckchat Club ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  • ಆ್ಯಪ್ ಓಪನ್ ಮಾಡಿ. (ಯಾವುದೇ ನಂಬರ್ ಅಥವಾ ಇಮೇಲ್ ಕೇಳುವುದಿಲ್ಲ).
  • ನಿಮ್ಮ ಕ್ಯಾಮೆರಾ ಮತ್ತು ಮೈಕ್ ಪರ್ಮಿಷನ್ (Permissions) ಕೊಡಿ.
  • ಸ್ಟಾರ್ಟ್ (Start) ಬಟನ್ ಒತ್ತಿ, ವಿಡಿಯೋ ಕಾಲ್ ಅಥವಾ ಚಾಟಿಂಗ್ ಶುರು ಮಾಡಿ

ಕೊನೆಯ ಮಾತು: ಜೀವನದಲ್ಲಿ ಒಂದ್ಸಲ ಆದ್ರೂ ಈ Duckchat Club ಆ್ಯಪ್ ಅನ್ನು ಟ್ರೈ ಮಾಡಿ ನೋಡಿ, ನಿಮಗೆ ಖಂಡಿತ ಬೋರ್ ಹೊಡಿಯಲ್ಲ. ಹೊಸ ಜನರ ಪರಿಚಯ, ಹೊಸ ಸಂಸ್ಕೃತಿಗಳ ಅರಿವು ನಿಮಗಾಗುತ್ತದೆ.

ಮತ್ತೊಂದು ಮುಖ್ಯವಾದ ವಿಷಯ ನೀವು ಮಾತ್ರ ಈ ಆಪ್ ಬಳಸಿ ಮಜಾ ಮಾಡೋದಲ್ಲ. ಪ್ರತಿಯೊಬ್ಬರ ಗ್ಯಾಂಗ್‌ನಲ್ಲೂ, ನನಗೆ ಯಾರಾದ್ರೂ ಒಬ್ರು ಹುಡುಗಿನ ಸೆಟ್ ಮಾಡ್ಸ್ರೋ ಅಂತ ಹುಡುಗೀರೇ ಇಲ್ಲದೆ ಒದ್ದಾಡ್ತಿರೋ ನಿಮ್ಮ ಆ ಸಿಂಗಲ್ ಫ್ರೆಂಡ್ ಇದ್ದೇ ಇರ್ತಾನೆ ಅಲ್ವಾ? ಅವನಿಗೂ ಈ ಲೇಖನದ ಲಿಂಕ್ ಅನ್ನು ಶೇರ್ ಮಾಡಿ, ಅಥವಾ ಈ Duckchat Club ಆಪ್ ಬಗ್ಗೆ ಹೇಳಿ. ಅವ್ನು ಕೂಡ ಅಪ್ಲಿಕೇಶನ್ ಓಪನ್ ಮಾಡಿ, ಎರಡು ಮಾತಾಡಿ ಖುಷಿ ಪಡಲಿ ನಿಮ್ಮಿಂದ ಅವನಿಗೊಂದು ಒಳ್ಳೆಯದಾದರೆ ಪುಣ್ಯ ಬರುತ್ತದೆ.

ಇದೇ ರೀತಿಯ ಇಂಟರೆಸ್ಟಿಂಗ್ ಅಪ್ಲಿಕೇಶನ್‌ಗಳ ಬಗ್ಗೆ, ಟೆಕ್ ಅಪ್‌ಡೇಟ್‌ಗಳ ಬಗ್ಗೆ ಹಾಗೂ ಟ್ರೆಂಡಿಂಗ್ ಸುದ್ದಿಗಳಿಗಾಗಿ ನಮ್ಮ ಬ್ಲಾಗ್ ಅನ್ನು ನಿಯಮಿತವಾಗಿ ಫಾಲೋ ಮಾಡುತ್ತಿರಿ. ಕಾಮೆಂಟ್ ಸೆಕ್ಷನ್‌ನಲ್ಲಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ

You have to wait 30 seconds.

Generating Download Link...

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು